Surprise Me!

ಅಪ್ಪು ಕಾಮಿಡಿ ಪಾತ್ರ ಮಾಡ್ಬೇಕು, ಯಶ್ ಪೌರಾಣಿಕ ಪಾತ್ರ ಮಾಡ್ಬೇಕು.! | FILMIBEAT KANNADA

2019-02-12 577 Dailymotion

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ರಾಕಿಂಗ್ ಸ್ಟಾರ್ ಯಶ್ ಒಟ್ಟಿಗೆ ಸಿನಿಮಾ ಮಾಡ್ಬೇಕು ಎಂಬ ಆಸೆ ಅಭಿಮಾನಿಗಳಲ್ಲಿದೆ. ಆಸೆಗೆ ಜೀವ ನೀಡುವಂತೆ ಇಬ್ಬರು ಮಾತನಾಡಿದ್ದು, ಸಮಯ ಬಂದ್ರೆ ಒಟ್ಟಿಗೆ ಆಕ್ಟ್ ಮಾಡ್ತೀವಿ ಎಂದಿದ್ದಾರೆ.<br /><br />Kannada actors Puneeth Rajkumar and Yash are ready to do a multi star movie. historical role suit for yash said puneeth rajkumar.

Buy Now on CodeCanyon